7th pay commission : ನಮಸ್ಕಾರ ಗೆಳೆಯರೇ, ತಮಗೆ ಈ ಲೇಖನಕ್ಕೆ ಸ್ವಾಗತ. ಇವತ್ತು ನಿಮಗೆ ಸರ್ಕಾರಿ ನೌಕರರ ಡಿಎ ಹೆಚ್ಚಳದ ಬಗ್ಗೆ ಸಂಪೂರ್ಣ ಮಾಹಿತಿಯನ್ನು ನೀಡುತ್ತಿದ್ದೇನೆ. ಈ ಲೊಂದು ಲೇಖನವು ನಿಮಗೆ ಡಿಎ ಹೆಚ್ಚಳದ ಬಗ್ಗೆ ಇರುವ ಎಲ್ಲಾ ಮಾಹಿತಿ ನಿಮಗೆ ಒದಗಿಸುತ್ತದೆ ಅದರ ಸಲುವಾಗಿ ಪೂರ್ತಿಯಾಗಿ ಕೊನೆಯ ವರೆಗೆ ಈ ಲೇಖನವನ್ನು ಓದಿರಿ. ನೌಕರರ ಡಿಎ ಹೆಚ್ಚಳವು ಸೆಪ್ಟೆಂಬರ್ ಕೊನೆಯ ವಾರದ ವರೆಗೆ ಆಗಬಹುದು ಎಂಬ ಮಾಹಿತಿಗಳು ನಮಗೆ ದೊರಕಿವೆ. ಅದರ ಬಗ್ಗೆ ಇಲ್ಲಿದೆ ಎಲ್ಲಾ ಮಾಹಿತಿ.
ನಮ್ಮ ದೇಶದಲ್ಲಿನ ಎಲ್ಲಾ ಕೇಂದ್ರ ಸರಕಾರದ ವ್ಯಾಪ್ತಿಯಲ್ಲಿ ಬರುವ ನೌಕರರು ಡಿಎ ಹೆಚ್ಚಳದ ಬಗ್ಗೆ ಸರ್ಕಾರದ ನಿಲುವು ಅಂದರೆ ಘೋಷಣೆ ಏನು ಬರುತ್ತದೆ ಎಂದು ಕಾತುರದಿಂದ ಕಾಯುತ್ತಿದ್ದಾರೆ. ಇದರ ಬಗ್ಗೆ ಸರ್ಕಾರದ ನಿಲುವು ಏನು ಇದೆ ಎಂದು ಕಾದು ನೋಡಬೇಕಿದೆ.
ನಮ್ಮ ಮಾಧ್ಯಮವು ನಿಮಗೆ ಇದೆ ರೀತಿಯ ವಿವಿಧ ಯೋಜನೆಗಳ ಅಂದರೆ ಸರ್ಕಾರಿ ಖಾಲಿ ಹುದ್ದೆಗಳ, ರೈತರ ಸಬ್ಸಿಡಿ ಯೋಜನೆಗಳ, ರೈತರಿಗಾಗಿ ಸರ್ಕಾರ ನೀಡುವ ಯೋಜನೆಗಳ, ರೇಷನ್ ಕಾರ್ಡ್ ಅರ್ಜಿಯ ಮಾಹಿತಿ ಮತ್ತು ಗ್ಯಾರಂಟೀ ಯೋಜನೆಗಳ ಪ್ರತಿ ದಿನದ ಅಪ್ಡೇಟ್ ಅನ್ನು ನಿಮಗೆ ತಿಳಿಸುತ್ತದೆ. ಈ ರೀತಿಯ ವಿಷಯಗಳ ಮಾಹಿತಿಗಾಗಿ ನಮ್ಮ ವಾಟ್ಸಾಪ್ ಮತ್ತು ಟೆಲಿಗ್ರಾಂ ಗ್ರೂಪ್ ಗಳಿಗೆ ಸೇರಿಕೊಳ್ಳಿರಿ ಮತ್ತು ನಮ್ಮ ಮಾಧ್ಯಮವನ್ನು ಫಾಲೋ ಮಾಡಿಕೊಳ್ಳಿ.
ಡಿಎ ಅಂದರೆ ಏನು …?
ದೇಶದಲ್ಲಿ ಸಮಯಕ್ಕೆ ತಕ್ಕ ಹಾಗೆ ಹಣದುಬ್ಬರ ಹೆಚ್ಚಾಗುತ್ತಿರುತ್ತದೆ. ಇದನ್ನು ನಿಭಾಯಿಸಬೇಕು ಅನ್ನುವ ಉದ್ದೇಶದಿಂದ ಸರ್ಕಾರಿ ನೌಕರರಿಗೆ ತುಟ್ಟಿಭತ್ಯೆ ಮತ್ತು ಪಿಂಚಣಿಯನ್ನು ಹೆಚ್ಚಲಮಾಡಿ ನೀಡಲಾಗುತ್ತದೆ. ಈ ಭತ್ಯೆಯು ದೇಶದಲ್ಲಿ ಎಲ್ಲಾ ವಸ್ತುಗಳ ದರ ಏರುತ್ತಿರುವುದನ್ನು ನೌಕರರಿಗೆ ತೊಂದರೆ ಆಗದಂತೆ ನಿರ್ವಹಿಸುವ ಸಲುವಾಗಿ ಮಾಡಲಾಗಿದೆ. ಈ ಡಿಎ ಅನ್ನುವುದು ದೇಶದ ತುಂಬೆಲ್ಲ ಸ್ಥಳಕ್ಕೆ ಅನುಸಾರವಾಗಿ ಬೇರೆ ಬೇರೆ ಆಗಿರುತ್ತದೆ. ಈ ಡಿಎ ಅನ್ನು ಪ್ರತಿ ಒಂದು ವರ್ಷಕ್ಕೆ ಎರಡು ಬಾರಿ ಹೆಚ್ಚಿಸಲಾಗುತ್ತದೆ.
ಡಿಎ ಹೆಚ್ಚಳದ ಘೋಷಣೆ ಯಾವಾಗ :
ಸಮೀಪದಲ್ಲಿಯೇ ಹರಿಯಾಣ ವಿಧಾನಸಭಾ ಚುನಾವಣೆ ನಡೆಯಲಿವೆ ಇದಕ್ಕೆ ಸಮೀಪದಲ್ಲಿ ಡಿಎ ಹೆಚ್ಚಳ ಮಾಡಬಹುದು ಎಂಬ ಮಾಹಿತಿ ನಮಗೆ ದೊರಕಿವೆ. ಕಳೆದ ಎಷ್ಟೋ ವರ್ಷಗಳಿಂದ ದೀಪಾವಳಿ ಸಮೀಪದಲ್ಲಿ ಡಿಎ ಹೆಚ್ಚಳ ಮಾಡಲಾಗುತ್ತಿತ್ತು ಆದರೆ, ಈ ಬಾರಿ ಸ್ವಲ್ಪ ಬೇಗ ಆಗಬಹುದು ಎನ್ನಲಾಗುತ್ತಿದೆ.
ಶೇಕಡಾ ಎಸ್ಟು ಡಿಎ ಹೆಚ್ಚಾಗಬಹುದು…?
ಸೆಪ್ಟೆಂಬರ್ ನ ಕೊನೆಯ ವಾರ ಅಥವಾ ಅಕ್ಟೋಬರ್ ಆರಂಭದಲ್ಲಿ ಸರ್ಕಾರಿ ನೌಕರರ ಡಿಎ ಹೆಚ್ಚಳವಾಗುತ್ತದೆ ಎಂದು ಹೇಳಿದ್ದಾರೆ. ಇದರಲ್ಲಿ ಶೇಕಡಾ 3% ನಿಂದ 4% ವರೆಗೆ ಡಿಎ ಸರ್ಕಾರ ಹೆಚ್ಚಳ ಮಾಡಬಹುದು ಎಂಬ ಮಾಹಿತಿ ತಿಳಿದು ಬರುತ್ತಿದೆ. ಇದರಿಂದ ಕೇಂದ್ರ ಸರಕಾರದ ವ್ಯಾಪ್ತಿಯಲ್ಲಿ ಕೆಲಸ ಮಾಡುವ ನೌಕರರಿಗೆ ಬಹಳ ಖುಷಿಯನ್ನು ಮೂಡಿಸಿದೆ.
ಹೌದು ಸ್ನೇಹಿತರೆ ಈ ಬಾರಿ 3% ನಿಂದ 4% ವರೆಗೆ ಡಿಎ ಹೆಚ್ಚಳವಾಗುವ ಸಾಧ್ಯತೆ ಇದೆ ಎಂದು ಕೆಲವು ಖಾಸಗಿ ಮೂಲಗಳಿಂದ ಮಾಹಿತಿ ದೊರಕಿದೆ ಆದರೆ ಇದನ್ನು ನಿಖರವಾಗಿ ತಿಳಿಯಲು ನಾವು ಸರ್ಕಾರದ ಘೋಷಣೆ ನೀಡುವವರೆಗೆ ಕಾದು ನೋಡಬೇಕಿದೆ.
ಡಿಎ ಕನಿಷ್ಠ 3% ಅಂತೂ ಹೆಚ್ಚಾಗಬಹುದು ಎನ್ನಲಾಗುತ್ತಿದೆ :
ಈ ಬಾರಿಯ ಡಿಎ ಹೆಚ್ಚಳದ ಮಾಹಿತಿಯೂ ನಂಗೆ ಸಿಕ್ಕಿರುವ ಪ್ರಕಾರ ಕನಿಷ್ಠ 3% ಅಂತೂ ಹೆಚ್ಚಾಗುವ ಸಾಧ್ಯತೆ ಖಂಡಿತ ಇದೆ ಎನ್ನಲಾಗುತ್ತಿದೆ. ಡಿಎ ಹೆಚ್ಚಳವು ಸರ್ಕಾರಿ ನೌಕರರ ಮತ್ತು ಪಿಂಚನಿದರರ ವೇತನವನ್ನು ಹೆಚ್ಚಿಸುತ್ತದೆ. AICPI ನ ಆಧಾರದ ಮೇಲೆ ಡಿಎ ಹೆಚ್ಚಳದ ಕೆಲಸವನ್ನು ಮಾಡಲಾಗುತ್ತದೆ. ಈ ಬಾರಿಯ ಡಿಎ ಎಸ್ಟು ಹೆಚ್ಚಳವಾಗಬಹುದು ಎಂದು ಕಾದುನೋಡಬೇಕಿದೆ.
ನೌಕರರಿಗೆ ನೀಡುವ ಡಿಎ ಮತ್ತು ಡಿಆರ್ ವ್ಯತ್ಯಾಸವೇನು..?
ಸರ್ಕಾರವು ವೃತ್ತಿಯನ್ನು ನಿರ್ವಹಿಸುತ್ತಿರುವ ನೌಕರರಿಗೆ ಡಿಎ ಅನ್ನು ನೀಡುತ್ತದೆ. ಹಾಗೆ ವೃತ್ತಿ ವಯಸ್ಸು ಮೀರಿದ ಪಿಂಚಣಿಯನ್ನು ಪಡೆಯುತ್ತಿರುವವರಿಗೆ ಡಿಆರ್ ಅನ್ನು ನೀಡುತ್ತದೆ. ಸರಕಾರವು ಡಿಎ ಅನ್ನು ವರ್ಷಕ್ಕೆ ಎರಡು ಬಾರಿ ಜನವರಿ ಇಂದ ಜುಲೈ ಅಲ್ಲಿ ಹೆಚ್ಚಿಸುತ್ತದೆ. ಡಿಆರ್ ಅನ್ನು ಪ್ರತಿ ವರ್ಷ ಎರಡು ಬಾರಿ ಮಾರ್ಚ್ ಇಂದ ಅಕ್ಟೋಬರ್ ಅಲ್ಲಿ ಹೆಚ್ಚಿಸುತ್ತದೆ. ಈ ಬಾರಿಯ ಡಿಎ ಯಾವಾಗ ಹೆಚ್ಚಳವಾಗುತ್ತದೆ ಎಂದು ಕಾದು ನೋಡಬೇಕಿದೆ.
ಡಿಎ ಬಾಕಿಯನ್ನು ಯಾವಾಗ ಪಡೆಯಬಹುದು…?
ಸ್ನೇಹಿತರೆ, ಡಿಎ ಹೆಚ್ಚಳ ಏನಾದರು ಸೆಪ್ಟೆಂಬರ್ ನ ಒಳಗೆ ಆದರೆ ಇದರ ಮುಂದಿನ ತಿಂಗಳು ಅಂದರೆ ಅಕ್ಟೋಬರ್ ತಿಂಗಳಿಂದ ಡಿಎ ಹೆಚ್ಚಳದ ವೇತನವನ್ನು ನೌಕರರು ಪಡೆಯುತ್ತಾರೆ ಮತ್ತು ಜುಲೈ ಯಿಂದ ಸೆಪ್ಟೆಂಬರ್ ತನಕದ ಬಾಕಿಯನ್ನು ಪಡೆಯುತ್ತಾರೆ.
7ನೆಯ ವೇತನ ಆಯೋಗ :
ಸ್ನೇಹಿತರೆ 2016 ರಲ್ಲಿ 7ನೆಯ ವೇತನ ಆಯೋಗವನ್ನು ಜಾರಿಗೆ ತರಲಾಯಿತು. ಸರ್ಕಾರಿ ನೌಕರ ವೇತನವನ್ನು ಹೆಚ್ಚಿಸುವ ಉದ್ದೇಶದಿಂದ ಈ ಆಯೋಗವನ್ನು ಜಾರಿಗೆ ತರಲಾಯಿತು.
ಕೇಂದ್ರ ಸರ್ಕಾರವು 7ನೆಯ ವೇತನ ಆಯೋಗವನ್ನೂ (7th pay commission) ಘೋಷಿಸುವಾಗ ಕೆಲವೊಂದು ನಿರ್ಭಂಡನೆಗಳನ್ನು ನಿಯಮಾವಳಿಗಳನ್ನು ನೀಡಿದೆ ಅದೇನೆಂದರ, ಸರಕಾರವು ನೀಡುವ ಡಿಎ ಮೂಲಭೂತ ವೇತನದ 50% ಗೆ ಮುಟ್ಟಿದರೆ, ಭತ್ಯೆ ದರಗಳನ್ನು ಹೆಚ್ಚಿಸಲಾಗುತ್ತದೆ ಎಂಬುದು. ಡಿಎ ದರಗಳನ್ನು ಹೆಚ್ಚಿಸುವುದಕ್ಕೆ ತಕ್ಕಂತೆ NDA ಯಾವುದೇ ನಿರ್ಧಾರಗಳನ್ನು ತಿಳಿಸಿಲ್ಲ.
BSNL ನ ಹೊಸ, ಅತಿ ಕಡಿಮೆ ಬೆಲೆಯ,ಉತ್ತಮವಾದ ರಿಚಾರ್ಜ್ ಪ್ಲಾನ್ ಗಳ ಮಾಹಿತಿ ಇಲ್ಲಿದೆ!
ಈ ಲೇಖನವು ಡಿಎ ಹೆಚ್ಚಳದ ಬಗ್ಗೆ ಸರ್ಕಾರವು ಘೋಷಣೆ ಮಾಡಿರುವುದರ ವಿಷಯದ ಬಗ್ಗೆ ಮಾಹಿತಿ ಮತ್ತು ಡಿಎ ಹಾಗೂ ಡಿಆರ್ ನ ನಡುವಿನ ವ್ಯತ್ಯಾಸವೇನು ಎಂಬ ಮಾಹಿತಿಯನ್ನು ಸಂಪೂರ್ಣವಾಗಿ ನಿಮಗೆ ತಿಳಿಸಿದೆ. ನಮ್ಮ ಮಾಧ್ಯಮಕ್ಕೆ ಭೇಟಿ ನೀಡಿದ್ದಕ್ಕೆ ನಿಮಗೆ ಧನ್ಯವಾದಗಳು.
ಪ್ರತಿ ದಿನ ರಾಜ್ಯದಲ್ಲಿನ ಪ್ರಚಲಿತ ಘಟನೆಗಳ, ವಿವಿಧ ಕ್ಷೇತ್ರಗಳಲ್ಲಿ ಖಾಲಿ ಇರುವ ಉದ್ಯೋಗಗಳ ಮಾಹಿತಿ, ಸರ್ಕಾರದ ಪಿಎಂ ಕಿಸಾನ್ ಯೋಜನೆ, ರೈತ ಸಿರಿ ಯೋಜನೆ, ರೈತರ ಸಾಲ ಮನ್ನಾದ ಮಾಹಿತಿ, ರೈತರಿಗೆ ಸರ್ಕಾರವು ಸಬ್ಸಿಡಿಯಲ್ಲಿ ನೀಡುವ ಕೃಷಿಗೆ ಸಂಬಂಧಿಸಿದ ಉಪಕರಣಗಳ ಹೇಗೆ ಪಡೆದುಕೊಳ್ಳಬೇಕು ಅನ್ನುವ ಮಾಹಿತಿ, ಎಲ್ಲಾ ಪಿಂಚಣಿ ಯೋಜನೆಗಳ ಮಾಹಿತಿ, ಗ್ಯಾರಂಟೀ ಯೋಜನೆಗಳ ಮಾಹಿತಿ ಮತ್ತು ರೇಷನ್ ಕಾರ್ಡ್ ಗೆ ಯಾವಾಗ ಅರ್ಜಿ ಆರಂಭವಾಗುತ್ತವೆ ಅನ್ನುವ ದಿನಾಂಕದ ಮಾಹಿತಿಯ ಮುನ್ಸೂಚನೆ ಕೂಡ ನಿಮಗೆ ನಮ್ಮ ಮಾಧ್ಯಮವು ನೀಡುತ್ತದೆ. ಇದೆ ರೀತಿಯ ಮಾಹಿತಿಗಾಗಿ ನಮ್ಮ ಮಾದ್ಯಮಕ್ಕೇ ಪ್ರತಿ ದಿನ ಭೇಟಿ ನೀಡಿರಿ.
WhatsApp group link – https://chat.whatsapp.com/KGDCXFjnjPU4usSKVXrxKo