BSNL best recharge plans : BSNL ಗ್ರಾಹಕರಿಗೆ ಸಿಹಿ ಸುದ್ದಿ! ಅತೀ ಕಡಿಮೆ ಬೆಲೆಗೆ ರಿಚಾರ್ಜ್ ಪ್ಲಾನ್!

BSNL best recharge plans : ನಮಸ್ಕಾರ ಸ್ನೇಹಿತರೇ ನಮ್ಮ ಇವತ್ತಿನ ಲೇಖನದ ಮಾಹಿತಿ ಓದುತ್ತಿರುವ ನಿಮಗೆ ಸ್ವಾಗತ. ಈ ಲೇಖನವು ನಿಮಗೆ BSNL ನ ಅತಿ ಕಡಿಮೆ ಬೆಲೆಯ ರಿಚಾರ್ಜ್ ಪ್ಲಾನ್ ಗಳ ಬಗ್ಗೆ ಮಾಹಿತಿಯನ್ನು ನೀಡುತ್ತಿದೆ. ಈ ಒಂದು 2024 ನೆಯ ಸಾಲಿನಲ್ಲಿ ದೇಶದಲ್ಲಿ ಪ್ರತಿಯೊಂದು ಟೆಲಿಕಾಂ ಕಂಪನಿಗಳು ಕೂಡ ರಿಚಾರ್ಜ್ ಪ್ಲಾನ್ ಗಳ ದರವನ್ನು ಹೆಚ್ಚು ಮಾಡಿವೆ. ಆದರೆ BSNL ತಮ್ಮ ಗ್ರಾಹಕರಿಗೆ ಉತ್ತಮ ಸೇವೆಗಳನ್ನು ಕಡಿಮೆ ದರದಲ್ಲಿ ನೀಡುವ ಉದ್ದೇಶದಿಂದ ಕೆಲವು ಕಡಿಮೆ ದರದ ರಿಚಾರ್ಜ್ ಪ್ಲಾನ್ ಗಳ ಪರಿಚಯಿಸಿದೆ. ಅವುಗಳ ಬಗ್ಗೆ ನಿಮಗೆ ಈ ಲೇಖನವು ಸಂಪೂರ್ಣ ಮಾಹಿತಿಯನ್ನು ಒದಗಿಸುತ್ತದೆ.

ನಿಮಗೆ ಅತಿ ಕಡಿಮೆ ಬೆಲೆಗೆ BSNL ಕಂಪನಿಯು ಉತ್ತಮ ಡೇಟಾ, ಅನಿಯಮಿತ ಕರೆಗಳು ಮತ್ತು ಇನ್ನಿತರ ಸೇವೆಗಳನ್ನು ಒದಗಿಸುತ್ತಿದೆ. BSNL ಈ ಎಲ್ಲಾ ಸೇವೆಗಳನ್ನು ನೀಡುವ ಕೇವಲ ₹500 ರೂಪಾಯಿ ಕೆಳಗಿರುವ ಅತಿ ಹೆಚ್ಚು ರಿಚಾರ್ಜ್ ಪ್ಲಾನ್ ಗಳ ಬಿಡುಗಡೆ ಮಾಡಿದೆ.

ನೀವೇನಾದರೂ BSNL ಸಿಮ್ ಕಾರ್ಡ್ ಗಳ ಬಳಸುತ್ತಿದ್ದೀರಾ ಅಥವಾ ಕಡಿಮೆ ಬೆಲೆಗೆ ಉತ್ತಮ ಡೇಟಾ, ಉಚಿತ SMS ಗಳು, ಅನಿಯಮಿತ ಕರೆಗಳನ್ನು ನೀಡುವ ಸಿಮ್ ಸಲುವಾಗಿ ಹುಡುಕುತ್ತಿದ್ದೀರಾ ಹಾಗಾದರೆ ನೀವು ಈ ಲೇಖನವನ್ನು ಪೂರ್ತಿಯಾಗಿ ಓದಿ. ಇದಕ್ಕೆ ಬೇಕಾದ ಅಂದರೆ ಅತಿ ಕಡಿಮೆ ಬೆಲೆಗೆ ಉತ್ತಮ ಸರ್ವಿಸ್ ನೀಡುತ್ತಿರುವ BSNL ನ ಎಲ್ಲಾ ರಿಚಾರ್ಜ್ ಪ್ಲಾನ್ ಗಳ ಬಗ್ಗೆ ಮಾಹಿತಿ ಇಲ್ಲಿ ನೀಡಲಾಗಿದೆ.

ಸ್ನೇಹಿತರೆ ನಾವು BSNL ನ ಎಲ್ಲಾ ಪ್ಲಾನ್ ಗಳನ್ನು ಸರಿಯಾಗಿ ನೋಡಿ ನಿಮಗೆ ಅನ್ವಯವಾಗುವಂತಹ ಕೆಲವು ಕಡಿಮೆ ಬೆಲೆಯಲ್ಲಿ ಉತ್ತಮ ಸೇವೆಗಳನ್ನು ನೀಡುವ ರಿಚಾರ್ಜ್ ಪ್ಲಾನ್ ಗಳ ಬಗ್ಗೆ ಮಾಹಿತಿ ಸಂಗ್ರಹಿಸಿ ಇಲ್ಲಿ ನೀಡಿದ್ದೇವೆ.

ಸ್ನೇಹಿತರೆ ನಮ್ಮ ಮಾಧ್ಯಮವು ಪ್ರತಿ ದಿನ ಇಂತಹ ನಿಮಗೆ ಉಪಯೋಗವಾಗುವ ವಿಷಯಗಳ ಬಗ್ಗೆ ಮಾಹಿತಿಯನ್ನು ನೀಡುತ್ತದೆ. ಅದ್ದರಿಂದ ನಮ್ಮ WhatsApp group ಗಳೆಗೆ ಜಾಯಿನ್ ಆಗಿ ಎಲ್ಲಾ ಮಾಹಿತಿಗಳ ಪಡೆಯಿರಿ.

WhatsApp Group Join Now
Telegram Group Join Now       

BSNL best recharge plans

BSNL ರಿಚಾರ್ಜ್ ಪ್ಲಾನ್ – 147rs

ಸ್ನೇಹಿತರೆ ನಿಮಗೆ ಮೊಬೈಲ್ ಡೇಟಾ ಬಳಕೆ ಅವಶ್ಯಕತೆ ಇಲ್ಲ ಅಥವಾ ಆಗುವುದಿಲ್ಲ ಆದರೆ, ಅನಿಯಮಿತ ಕರೆಗಳು ಅಗತ್ಯ ಇದ್ದರೆ ನಿಮಗೆ ಈ ಒಂದು ರಿಚಾರ್ಜ್ ಪ್ಲಾನ್ ತುಂಬಾ ಹೊಂದಿಕೊಳ್ಳುತ್ತದೆ. ಇದನ್ನು ನೀವು ಕನ್ನು ಮುಚ್ಚಿ ಆಯ್ಕೆಮಾಡಿಕೊಳ್ಳಬಹುದು.

ಈ ಒಂದು 147 ರೂಪಾಯಿಯ ಪ್ಲಾನ್ ಅಲ್ಲಿ ನಿಮಗೆ ಒಂದು ತಿಂಗಳಿಗೆ ಅಂದರೆ 30 ದಿನಗಳಿಗೆ 10gb/month ಮೊಬೈಲ್ ಡೇಟಾ ಮತ್ತು 30 ದಿನಗಳಿಗೆ ಅನಿಯಮಿತ ಕರೆಗಳನ್ನು ಪಡೆಯಬಹುದು. ಇಷ್ಟು ಸೇವೆಗಳು ನಿಮಗೆ ಸಾಕಾಗುತ್ತಿದ್ದರೆ, ನೀವು ತಪ್ಪದೆ ಈ ಪ್ಲಾನ್ ಆಯ್ಕೆ ಮಾಡಿಕೊಳ್ಳಿ.

 

SBI ಬ್ಯಾಂಕ್ ನ ಎಟಿಎಂ ಬಿಸಿನೆಸ್ ಆರಂಭಿಸಲು ಅವಕಾಶ ನೀಡಲಾಗಿದೆ! ನಿಮಗೂ ಆಸಕ್ತಿ ಇದ್ದರೆ ಇಲ್ಲಿದೆ ಅದರ ಮಾಹಿತಿ!

 

BSNL ರಿಚಾರ್ಜ್ ಪ್ಲಾನ್ – 187rs

ಸ್ನೇಹಿತರೆ ನೀವು ಈ ಒಂದು ರಿಚಾರ್ಜ್ ಪ್ಲಾನ್ ಅನ್ನು ಪಡೆಯಲು 187 ರೂಪಾಯಿಯನ್ನು ನೀಡಬೇಕು. ನಿಮಗೆ ಅತಿ ಹೆಚ್ಚಿನ ಮೊಬೈಲ್ ಡೇಟಾ ಬಳಕೆಯ ಅವಶ್ಯಕತೆ ಇಲ್ಲ, ಕಡಿಮೆ ಇದ್ದರೂ ನಡೆಯುತ್ತದೆ ಅಂದರೆ ಈ ಪ್ಲಾನ್ ಆಯ್ಕೆನಾಡಿಕೊಳ್ಳಬಹುದು. ಈ ಪ್ಲಾನ್ ಈ ಕೆಳಗೆ ನೀಡಿದ ಎಲ್ಲಾ ಸೇವೆಗಳ ನಿಮಗೆ ಒದಗಿಸುತ್ತದೆ.

ಈ 187 ರೂಪಾಯಿಯ ರಿಚಾರ್ಜ್ ಪ್ಲಾನ್ ಅನ್ನು ನೀವು ಖರೀದಿ ಮಾಡಿದರೆ ನಿಮಗೆ 30 ದಿನಗಳಿಗೆ ಅನಿಯಮಿತ ಕರೆಗಳು ಮಾಡಬಹುದು, 100 sms ಉಚಿತವಾಗಿ ಪಡೆಯಬಹುದು ಮತ್ತು ಪ್ರತಿ 1.5gb ಮೊಬೈಲ್ ಡೇಟಾ ಅನ್ನು 30 ದಿನಗಳ ವರೆಗೆ ಪಡೆಯಬಹುದು. ಇದಲ್ಲದೇ ನಿಮ್ಮ 1.5gb/day ಇರುವ ಡೇಟಾ ಖಾಲಿ ಆದರೂ ಕೂಡ ನಿಮಗೆ ಹೆಚ್ಚಿನ ಡೇಟಾ ನೀಡಲಾಗುತ್ತದೆ ಆದರೆ ಅದರ ಸ್ಪೀಡ್ ಕಡಿಮೆ ಇರುತ್ತದೆ.

 

BSNL ರಿಚಾರ್ಜ್ ಪ್ಲಾನ್ – 247ರ್ಸ್

ಈ ಒಂದು ರಿಚಾರ್ಜ್ ಪ್ಲಾನ್ ಮುಖಾಂತರ ನೀವು ಪ್ರತಿ ದಿನ 2gb/day ಮತ್ತು ಅನಿಯಮಿತ ಕರೆಗಳು ಹಾಗೂ sms ಗಳನ್ನು ಉಚಿತವಾಗಿ ಪಡೆಯಬಹುದು ಅದು 45 ದಿನಗಳ ವರೆಗೆ.

ನೀವೇನಾದರೂ ಒಂದು ಸಾಮಾನ್ಯ ತರಹದ ಸೋಶಿಯಲ್ ಮೀಡಿಯಾ ಗಳ ಬಳಕೆಗೆ ಬೇಕಾದ ರಿಚಾರ್ಜ್ ಪ್ಲಾನ್ ಹುಡುಕುತ್ತಿದ್ದರೆ ಇದು ನಿಮಗೆ ಉತ್ತಮವಾದುದು ಎಂದು ಹೇಳಬಹುದು.

BSNL best recharge plans

BSNL ರಿಚಾರ್ಜ್ ಪ್ಲಾನ್ – 319rs

ಸ್ನೇಹಿತರೆ ನಿಮಗೆ ಡೇಟಾ ಅವಶ್ಯಕತೆ ಇಲ್ಲ ಆದರೆ ಅನಿಯಮಿತ ಕರೆಗಳು ಬೇಕು ಮತ್ತು sms ಗಳು ಇದ್ದರೆ ಸಾಕು ಮತ್ತೆ ಸ್ವಲ್ಪ ಜಾಸ್ತಿ ದಿನದ ಅಂದರೆ 3 ತಿಂಗಳ ತನಕ ರಿಚಾರ್ಜ್ ಪ್ಲಾನ್ ಬೇಕು ಅಂದರೆ ಇದನ್ನು ಆಯ್ಕೆ ಮಾಡಿಕೊಳ್ಳಿ.

ಈ ಒಂದು ಪ್ಲಾನ್ ಮೂಲಕ ನಿಮಗೆ sms ಗಳು,10gb ಡೇಟಾ ಮತ್ತು 65 ದಿನಗಳ ವರೆಗೆ ಅನಿಯಮಿತ ಕರೆಗಳು ನೀಡಲಾಗುತ್ತದೆ. ಇದಿಷ್ಟು ನಿಮ್ಮ ಆಯ್ಕೆ ಆಗಿದ್ದಾರೆ ಇದನ್ನು ಆಯ್ಕೆ ಮಾಡಿಕೊಳ್ಳಿ.

 

BSNL ರಿಚಾರ್ಜ್ ಪ್ಲಾನ್ – 347rs

ಈ ಒಂದು ರಿಚಾರ್ಜ್ ಪ್ಲಾನ್ ನಿಮಗೆ ಉಚಿತ ನ್ಯಾಷನಲ್ ರೋಮಿಂಗ್, 100sms/day, 2gb/day ಮೊಬೈಲ್ ಡೇಟಾ ಮತ್ತು ಅನಿಯಮಿತ ಕರೆಗಳನ್ನು 56 ದಿನಗಳಿಗೆ ನೀಡಲಾಗುತ್ತದೆ. ಈ ಪ್ಲಾನ್ ಮೊಬೈಲ್ ಡೇಟಾ ಬೇಕು ಮತ್ತು 3 ತಿಂಗಳ ತನಕ ವ್ಯಾಲಿಡಿಟಿ ಬೇಕು ಅನ್ನುವವರು ಆಯ್ಕೆ ಮಾಡಿಕೊಳ್ಳಬಹುದು.

 

BSNL ರಿಚಾರ್ಜ್ ಪ್ಲಾನ್ – 398rs

ಈ ರಿಚಾರ್ಜ್ ಪ್ಲಾನ್ ಒಂದು ಫೈಬರ್ ಬೇಸಿಸ್ ಪ್ಲಾನ್ ಆಗಿದೆ. ಇದರ ಜೊತೆಗೆ ನೀವು ಮೊಬೈಲ್ ಅನಿಯಮಿತ ಕರೆಗಳನ್ನು ಕೂಡ ಪಡೆಯಬಹುದು. ಇದರಲ್ಲಿ ನಿಮಗೆ 30mbps ಸ್ಪೀಡ್ ಡೇಟಾ ಸಿಗುತ್ತದೆ ಅದು 30 ದಿನಗಳಿಗೆ.

 

ಪಿಎಂ ಕಿಸಾನ್ ಯೋಜನೆಯಿಂದ ರೈತರಿಗೆ ನೀಡುವ 2000 ಹಣದ 18 ನೆಯ ಕಂತಿನ ಹಣ ಈ ದಿನ ಖಾತೆಗೆ ಜಮಾ!

 

BSNL ರಿಚಾರ್ಜ್ ಪ್ಲಾನ್ – 447rs

ಈ ಒಂದು ರಿಚಾರ್ಜ್ ಪ್ಲಾನ್ ನಿಮಗೆ 100gb ಮೊಬೈಲ್ ಡೇಟಾ ನೀಡುವುದರ ಜೊತೆಗೆ ಅನ್ ಲಿಮಿಟೆಡ್ ಕರೆಗಳನ್ನು ಒದಗಿಸುತ್ತದೆ ಅದು 2 ತಿಂಗಳ ವರೆಗೆ. ಇದು ಕೂಡ ಒಂದು ಉತ್ತಮ ರಿಚಾರ್ಜ್ ಪ್ಲಾನ್ ಗಳಲ್ಲಿ ಒಂದಾಗಿದೆ.

BSNL best recharge plans

BSNL ರಿಚಾರ್ಜ್ ಪ್ಲಾನ್ – 499rs

ಇದು ಒಂದು ಅತ್ಯುತ್ತಮ ರಿಚಾರ್ಜ್ ಪ್ಲಾನ್ ಆಗಿದೆ. ಇದರಲ್ಲಿ ನಿಮಗೆ ಇದರಲ್ಲಿ ಪ್ರತಿ ದಿನ 100 sms ಮತ್ತು ಪ್ರತಿ ದಿನ 2gb ಡೇಟಾ ನೀಡಲಾಗುತ್ತದೆ ಅದು 90 ದಿನಗಳ ವರೆಗೆ.

ಇದರ ಜೊತೆಗೆ ನಿಮಗೆ 90 ದಿನಗಳ ಝಿಂಗ್ ಮ್ಯೂಸಿಕ್ ಸಬ್ಸ್ಕರಿಪ್ಷನ್ ಸಿಗುತ್ತದೆ ಮತ್ತು BSNL ಭಾರತ್ ಫೈಬರ್ ನ ಬೇಸಿಕ್ ಸೇವೆಗಳು ಪಡೆಯಬಹುದು (30mbps, unlimited data, unlimited calling).

 

ಸ್ನೇಹಿತರೆ ಈ ಲೇಖನವು ನಿಮಗೆ BSNL ನ ಅತಿ ಕಡಿಮೆ ಬೆಲೆಯ ಮತ್ತು ಉತ್ತಮ ಸೇವೆಗಳನ್ನು ನೀಡುವ ಎಲ್ಲಾ ಯೋಜನೆಗಳ ಬಗ್ಗೆ ಮಾಹಿತಿಯನ್ನು ಹೊಂದಿದೆ. ಈ ಒಂದು ಲೇಖನವು ನಿಮಗೆ ಉಪಯೋಗವಾಗಿದೆ ಎಂದು ಭಾವಿಸುತ್ತೇನೆ. ಇದೆ ರೀತಿಯ ಮಾಹಿತಿಗಳಿಗಾಗಿ ನಮ್ಮ ಮಾಧ್ಯಮಕ್ಕೆ ಭೇಟಿ ನೀಡಿರಿ.

WhatsApp group – https://chat.whatsapp.com/KGDCXFjnjPU4usSKVXrxKo

Leave a Comment