Ration card online check : ಹೊಸ ರೇಷನ್ ಕಾರ್ಡ್ ಅರ್ಜಿ ಹಾಗೂ ತಿದ್ದುಪಡಿ ಆರಂಭದ ದಿನಾಂಕದ ಫಿಕ್ಸ್! ಮಿಸ್ ಮಾಡದೇ ನೋಡಿ!

Ration card online check : ಸ್ನೇಹಿತರೆ ನಿಮಗೆ ನಮ್ಮ ಮಾಧ್ಯಮದ ಹೊಸ ಲೇಖನಕ್ಕೆ ಸ್ವಾಗತ. ಈ ಲೇಖನ ನಿಮಗೆ ರೇಷನ್ ಕಾರ್ಡ್ ಗೆ ಸಂಬಂಧಪಟ್ಟಂತಹ ಮಾಹಿತಿಯನ್ನು ಮೊದಲುಸುತ್ತದೆ. ನೀವೇನಾದರೂ ಹೊಸ ರೇಷನ್ ಕಾರ್ಡ್ ಗೆ ಅರ್ಜಿ ಹಾಕು ಬೇಕು ಎಂದು ಕಾಯುತ್ತಿದ್ದೀರಾ? ಅಥವಾ ನಿಮ್ಮ ರೇಷನ್ ಕಾರ್ಡ್ ಅಲ್ಲಿ ಯಾವುದಾದರೂ ಸದಸ್ಯರನ್ನು ಸೇರ್ಪಡೆ ಅಥವಾ ತೆಗೆದು ಹಾಕಬೇಕು ಅಥವಾ ಯಾವುದಾದರೂ ತಪ್ಪುಗಳನ್ನು ತಿದ್ದುಪಡಿ ಮಾಡಬೇಕು ಅಂತ ಕಾಯುತ್ತಿದ್ದೀರಾ?ಹಾಗಾದರೆ ಇದಕ್ಕೆ ಸಂಬಂಧಪಟ್ಟ ವಿಷಯದ ಬಗ್ಗೆ ಇಲ್ಲಿ ಮಾಹಿತಿ ನೀಡಲಾಗಿದೆ.

ಹೌದು ಸ್ನೇಹಿತರೆ, ನಮಗೆ ಕೆಲವು ಖಾಸಗಿ ಮೂಲಗಳಿಂದ ದೊರಕಿರುವ ಮಾಹಿತಿ ಏನೆಂದರೆ, ಹೊಸ ರೇಷನ್ ಕಾರ್ಡ್ ಅರ್ಜಿ ಹಾಕಲು ಮತ್ತು ಸದಸ್ಯರ ಸೇರ್ಪಡೆ ಅಥವಾ ಇನ್ನಿತರ ರೇಷನ್ ಕಾರ್ಡ್ ಅಲ್ಲಿರುವ ತಿದ್ದುಪಡಿ ಗಳಿಗಾಗಿ ಆಹಾರ ಇಲಾಖೆ ಜನರಿಗೆ ಅವಕಾಶವನ್ನು ನೀಡಲು ದಿನಾಂಕವನ್ನು ಫಿಕ್ಸ್ ಮಾಡಿದೆ. ಅದು ಯಾವ ದಿನದಂದು ರೇಷನ್ ಕಾರ್ಡ್ ಅರ್ಜಿಗೆ ಅವಕಾಶ ನೀಡಲಾಗುತ್ತೆ, ಅದಕ್ಕೆ ನಾವು ರೆಡಿ ಮಾಡಿಟ್ಟುಕೊಂಡಿರ ಬೇಕಾದ ದಾಖಲೆಗಳು ಏನು ಅನ್ನುವ ಮಾಹಿತಿ ಇಲ್ಲಿದೆ.

ರೇಷನ್ ಕಾರ್ಡಿಗೆ ಹಿಂದೆ ಹಲವು ಬಾರಿ ಅರ್ಜಿ ಹಾಕಲು ಅವಕಾಶ ನೀಡಲಾಗಿತ್ತು ಆದರೆ ಅತಿ ಹೆಚ್ಚಿನ ಜನ ರೇಷನ್ ಕಾರ್ಡ್ ಅರ್ಜಿ ಹಾಕಲು ಮುಗೀತ ಕಾರಣ ಸರ್ವರ್ ಸಮಸ್ಯೆ ಎದುರಾಗಿ ಅರ್ಜಿ ಹಾಕಲು ಬಹಳ ಜನಕ್ಕೆ ಸಾಧ್ಯವಾಗಿಲ್ಲ. ವಾದ ಕಾರಣ ಇನ್ನು ಬಹಳ ಜನ ಹೊಸ ರೇಷನ್ ಕಾರ್ಡ್ ಅರ್ಜಿ ಹಾಕಲು ಮತ್ತು ತಿದ್ದುಪಡಿ ಮಾಡಿಸಲು ಕಾಯುತ್ತಿದ್ದಾರೆ. ಇಂಥವರಿಗೆ ಯಾವಾಗ ರೇಷನ್ ಕಾರ್ಡ್ ಗೆ ಅರ್ಜಿ ಹಾಕಲು ಅರ್ಜಿ ಆರಂಭವಾಗುತ್ತವೆ ಅನ್ನುವ ಮಾಹಿತಿಯನ್ನು ಕೆಳಗೆ ನೀಡಲಾಗಿದೆ.

 

SSC GD ಕಾನ್ಸ್ಟೇಬಲ್ 39 ಸಾವಿರಕ್ಕೂ ಹೆಚ್ಚು ಖಾಲಿ ಹುದ್ದೆಗಳ ಅಧಿಸೂಚನೆ ಬಿಡುಗಡೆ! 10 ನೆಯ ಪಾಸದವರು ಅರ್ಜಿ ಹಾಕಿ!

WhatsApp Group Join Now
Telegram Group Join Now       

 

ರೇಷನ್ ಕಾರ್ಡ್ ಗೆ ಅರ್ಜಿ ಮತ್ತು ತಿದ್ದುಪಡಿ ಅಥವಾ ಇನ್ನಿತರ ಯಾವುದೇ ಸಾಧ್ಯತೆಗೆ ಸಂಬಂಧ ಪಟ್ಟ ವಿಷಯದ ಬಗ್ಗೆ ನಮ್ಮ ಲೇಖನದಲ್ಲಿ ಪ್ರತಿಯೊಂದು ಮಾಹಿತಿಗಳನ್ನು ನೀಡಲಾಗುತ್ತದೆ. ಇದರ ಜೊತೆಗೆ ಸರ್ಕಾರದ ಎಲ್ಲಾ ಯೋಜನೆಗಳಿಂದ ಹೇಗೆ ಲಾಭ ಪಡೆಯಬೇಕು ಮತ್ತು ಸರ್ಕಾರದ ಹಲವು ಹುದ್ದೆಗಳ ಬಗ್ಗೆ ಮಾಹಿತಿಯನ್ನು ಕೂಡ ಲೇಖನದಲ್ಲಿ ನೀಡಲಾಗುತ್ತದೆ. ನೀವೇನಾದರೂ ವಿದ್ಯಾರ್ಥಿಗಳಾಗಿದ್ದರೆ ತಪ್ಪಿದೆ ನಮ್ಮ ಮಾಧ್ಯಮವನ್ನು ಫಾಲೋ ಅಪ್ ಮಾಡಿಕೊಳ್ಳಿ ಏಕೆಂದರೆ ಇಲ್ಲಿ ನಾವು ವಿದ್ಯಾರ್ಥಿಗಳಿಗೆ ಸರ್ಕಾರವು ಶಿಕ್ಷಣಕ್ಕಾಗಿ ನೀಡುವ ಪ್ರತಿಯೊಂದು ಸ್ಕಾಲರ್ಶಿಪ್ ಯೋಜನೆಗಳ ಬಗ್ಗೆ ಮಾಹಿತಿಯನ್ನು ನೀಡುತ್ತೇವೆ.

Ration card online check

ಹೊಸ ರೇಷನ್ ಕಾರ್ಡ್ ಅರ್ಜಿ :

ಸ್ನೇಹಿತರೆ ನಾವು ಪ್ರತಿ ಬಾರಿ ಹೇಳುವ ಹಾಗೆ ಹೊಸ ರೇಷನ್ ಕಾರ್ಡ್ ಹಾಕಲು ಬಹಳ ಜನ ಕಾಯುತ್ತಿದ್ದಾರೆ ಏಕೆಂದರೆ ಬಿಪಿಎಲ್ ರೇಷನ್ ಕಾರ್ಡನ್ನು ಪಡೆಯುವುದರಿಂದ ನಮ್ಮ ದೇಶದಲ್ಲಿ ಹಲವು ಯೋಜನೆಗಳ ಲಾಭವನ್ನು ಪಡೆಯಬಹುದಾಗಿದೆ. ನಮ್ಮ ರಾಜ್ಯದಲ್ಲಂತೂ ಗ್ಯಾರೆಂಟಿ ಯೋಜನೆಗಳಿಂದ ವಂಚಿತರಾಗಿರುವ ಜನರು ಹೊಸ BPL ರೇಷನ್ ಕಾರ್ಡ್ ಮಾಡಿಸುವ ಸಲುವಾಗಿ ಯಾವಾಗ ರೇಷನ್ ಕಾರ್ಡ್ ಅರ್ಜಿ ಆರಂಭವಾಗುತ್ತವೆ ಎಂದು ಕಾಯುತ್ತಿದ್ದಾರೆ. ನಮ್ಮ ಸರ್ಕಾರವು ಕೂಡ ಇಂತಹ ಎಲ್ಲಾ ಅರ್ಹರಿಗೆ ಸರ್ಕಾರದ ಎಲ್ಲಾ ಯೋಜನೆಗಳ ಲಾಭವನ್ನು ನೀಡಬೇಕು ಅನ್ನುವ ಉದ್ದೇಶದಿಂದ 2 ರಿಂದ 3 ಬಾರಿ ಹೊಸ ರೇಷನ್ ಕಾರ್ಡ್ ಅರ್ಜಿ ಹಾಕಲು ಅವಕಾಶ ನೀಡಿದೆ. ಆದರೆ ಜಾಸ್ತಿ ಜನ ಅರ್ಜಿ ಹಾಕುತ್ತಿರುವ ಕಾರಣ ಸರ್ವರ್ ನ ತೊಂದರೆ ಆಗುತ್ತಿದೆ. ಸರ್ವರ್ ನ ಸಮಸ್ಯೆಯಿಂದಾಗಿ ಬಹಳ ಜನ ಇನ್ನು ಅರ್ಜಿ ಹಾಕಿಲ್ಲ.

 

ಹೊಸ ರೇಷನ್ ಕಾರ್ಡ್ ಅರ್ಜಿ ಯಾವಾಗ ಆರಂಭವಾಗುತ್ತವೆ?

ರಾಜ್ಯದಲ್ಲಿನ ಹಲವು ಬಡ ಕುಟುಂಬಗಳಿಗೆ ರೇಷನ್ ಕಾರ್ಡ್ ನ ಅವಶ್ಯಕತೆ ಇದ್ದು, ಅಂತವರಿಗಾಗಿ ಸರ್ಕಾರದ ಎಲ್ಲಾ ಯೋಜನೆಗಳನ್ನು ಒದಗಿಸಿ ಕೊಡಬೇಕು ಅನ್ನುವ ಉದ್ದೇಶದಿಂದ ಹೊಸ ರೇಷನ್ ಕಾರ್ಡ್ ಅರ್ಜಿ (Ration card online check) ಹಾಕಲು ಸರ್ಕಾರವು ಸಾಕಷ್ಟು ಸಲ ಅವಕಾಶ ನೀಡುತ್ತಿದೆ. ಇದೆ ತಿಂಗಳು ಸೆಪ್ಟೆಂಬರ್ 1 ನೆಯ ತಾರೀಕು ಕೂಡ ಅರ್ಜಿಗೆ ಅವಕಾಶ ನೀಡಲಾಗಿತ್ತು. ಆದರೆ ಇನ್ನೂ ಬಹಳ ಜನ ಅರ್ಜಿ ಹಾಕಿಲ್ಲ, ಆದ ಕಾರಣ ಮತ್ತೆ ಹೊಸ ರೇಷನ್ ಕಾರ್ಡ್ ಅರ್ಜಿ ಹಾಕಲು ಅವಕಾಶ ನೀಡುವುದಾಗಿ ತಿಳಿಸಿದೆ.

Ration card online check

ಹೌದು ಸ್ನೇಹಿತರೆ ಈ ಹಿಂದೆ ಅರ್ಜಿ ಹಾಕಿದವರಿಗೆ ಹೊಸ ರೇಷನ್ ಕಾರ್ಡ್ ಅನ್ನು ಇನ್ನು ವಿತರಣೆ ಮಾಡಿಲ್ಲ ಆದರೆ ಅವರ ಅರ್ಜಿಗಳನ್ನು ಪರಿಶೀಲನೆ ಮಾಡಿ ಅರ್ಹರ ಪಟ್ಟಿಯನ್ನು ಈಗಾಗಲೇ ಸಿದ್ಧತೆ ಮಾಡಲಾಗಿದೆ. ಈ ಅರ್ಹ ಅರ್ಜಿದಾರರಿಗೆ ಹೊಸ ರೇಷನ್ ಕಾರ್ಡ್ ಅನ್ನು ಇದೇ ತಿಂಗಳು ಅಂದರೆ ಸೆಪ್ಟೆಂಬರ್ ಮುಗೀಯುವುದರ ಒಳಗೆ ವಿತರಣೆ ಮಾಡಲಾಗುವುದು ಎಂದು ತಿಳಿಸಲಾಗಿದೆ. ಈ ಹಿಂದಿನ ಅರ್ಜಿದಾರರಿಗೆ ರೇಷನ್ ಕಾರ್ಡ್ ವಿತರಣೆ ಮಾಡಿದ ನಂತರ ಮತ್ತೆ ಹೊಸ ರೇಷನ್ ಕಾರ್ಡ್ ಅರ್ಜಿ ಹಾಕಲು ಹಾಗೂ ತ್ತಿದ್ದುಪಡಿ ಮಾಡಲು ಅವಕಾಶ ನೀಡಲಾಗುತ್ತದೆ ಎಂದು ಮಾಹಿತಿ ತಿಳಿದು ಬಂದಿದೆ.

 

ರೇಷನ್ ಕಾರ್ಡ್ ವಿತರಣೆ (Ration card online check) :

ಸ್ನೇಹಿತರೆ ಮೇಲೆ ಹೇಳಿದ ಹಾಗೆ ಈಗಾಗಲೇ ಸುಮಾರು 2.7 ಅರ್ಜಿಗಳು ಹೊಸ ರೇಷನ್ ಕಾರ್ಡ್ ಗಾಗಿ ನಮ್ಮ ರಾಜ್ಯದ ಜನರಿಂದ ಆಹಾರ ಇಲಾಖೆಯು ಸ್ವೀಕರಿಸಿದೆ. ಮತ್ತೆ ಇನ್ನು ಬಹಳ ಜನ ಅರ್ಜಿ ಹಾಕಲು ಕಾಯುತ್ತಿದ್ದಾರೆ. ಹಿಂದೆ ಅರ್ಜಿ ಹಾಕಿದವರಿಗೆ ಸೆಪ್ಟೆಂಬರ್ ತಿಂಗಳು ಮುಗಿಯುವುದರ ಒಳಗೆ ಹೊಸ ಕಾರ್ಡ್ ನೀಡಿ, ಅದು ಮುಗಿದ ನಂತರ ಮತ್ತೆ ಹೊಸ ರೇಷನ್ ಕಾರ್ಡ್ ಅರ್ಜಿ ಹಾಕುವವರಿಗೆ ಮತ್ತು ತಿದ್ದುಪಡಿ ಮಾಡುವವರಿಗೆ ಅವಕಾಶ ನೀಡುತ್ತೇವೆ ಎಂದು ಆಹಾರ ಇಲಾಖೆಯ ಅಧ್ಯಕ್ಷರು ತಿಳಿಸಿದ್ದಾರೆ.

 

ಗೃಹ ಲಕ್ಷ್ಮಿ ಗ್ಯಾರಂಟೀ ಯೋಜನೆಯ ಪೆಂಡಿಂಗ್ ಹಣಕ್ಕಾಗಿ ಕಾಯುತ್ತಿರುವ ಮಹಿಳೆಯರಿಗೆ ಸಿಹಿ ಸುದ್ದಿ! ಏನದು ಇಲ್ಲಿ ತಿಳಿಯಿರಿ!

 

ರೇಷನ್ ಸ್ಟೇಟಸ್ ಚೆಕ್ ಮಾಡೌವುದು ಹೇಗೆ (Ration card online check) :

ಸ್ನೇಹಿತರೆ ನೀವೇನಾದರೂ ಈ ಹಿಂದೆ ಹೊಸ ರೇಷನ್ ಕಾರ್ಡ್ ಗೆ ಅರ್ಜಿ ಸಲ್ಲಿಸಿದ್ದೀರಾ ಅಥವಾ ತಿದ್ದುಪಡಿಗೆ ಅರ್ಜಿಯನ್ನು ಸಲ್ಲಿಸಿದ್ದೀರಾ ಹಾಗಾದರೆ ನಿಮ್ಮ ರೇಷನ್ ಅರ್ಜಿ ಸ್ಥಿತಿ ಹೇಗೆ ತಿಳಿದುಕೊಳ್ಳಬೇಕು ಅನ್ನುವ ವಿಷಯದ ಕುರಿತು ಇಲ್ಲಿ ನಿಮಗೆ ಮಾಹಿತಿ ನೀಡಲಾಗಿದೆ. ಅದನ್ನು ನೋಡಿಕೊಂಡು ನಿಮ್ಮ ರೇಷನ್ ಕಾರ್ಡ್ ಅರ್ಜಿ ಸ್ವೀಕರಿಸಲಾಗಿದೆಯ ಎಂದು ತಿಳಿದುಕೊಳ್ಳಿ.

Ration card online check

ಇಲ್ಲಿ ನಾವು ನಿಮಗೆ ರೇಷನ್ ಕಾರ್ಡ್ ಚೆಕ್ ಮಾಡುವ ನೇರವಾದ ಲಿಂಕ್ ಅನ್ನು ನೀಡಿದ್ದೇವೆ ಅದರ ಮೇಲೆ ಒತ್ತಿ ವೆಬ್ ಸೈಟ್ ಅನ್ನು ಓಪನ್ ಮಾಡಿಕೊಳ್ಳಿ.

 

         ರೇಷನ್ ಕಾರ್ಡ್ ಚೆಕ್ ಮಾಡಿಕೊಳ್ಳಿ.

ಈ ಮೇಲಿನ ಲಿಂಕ್ ಮೇಲೆ ಒತ್ತಿದರೆ ನೀವು ಆಹಾರ ಇಲಾಖೆಯ ಅಧಿಕೃತ ವೆಬ್ ಸೈಟಿಗೆ ಭೇಟಿ ನೀಡುತ್ತಿರಿ, ಅಲ್ಲಿ ನೀವು ರೇಷನ್ ಕಾರ್ಡ್ ತಿದ್ದುಪಡಿ ಮಾಡಿದ ಅಥವಾ ರೇಷನ್ ಕಾರ್ಡ್ ಅರ್ಜಿ ಹಾಕಿದ ಅರ್ಜಿಯ ಸ್ಟೇಟಸ್ ಚೆಕ್ ಮಾಡಬಹುದು. 

ಮೇಲಿನ ಲಿಂಕ್ ಮೇಲೆ ಒತ್ತಿದ್ದ ತಕ್ಷಣ ಹೊಸ ಪೇಜ್ ತೆಗೆಯುತ್ತದೆ, ಅದರಲ್ಲಿ ಎಡಗಡೆ ಮೂರು ಗೆರೆಯ ಮೇಲೆ ಒತ್ತಬೇಕು. ಅದಾದ ಮೇಲೆ ಸೇವೆಗಳು(service) ಅನ್ನುವ ಆಯ್ಕೆಯ ಮೇಲೆ ಒತ್ತಬೇಕು. ನಿಮಗೆ ಮತ್ತೊಂದು ಪೇಜ್ ಓಪನ್ ಆಗುತ್ತದೆ.

Ration card online check

ನಿಮಗೆ ಮೂರು ಲಿಂಕ್ ಕಾಣಿಸುತ್ತವೆ ಅದರಲ್ಲಿ ನಿಮ್ಮ ಜಿಲ್ಲೆಯ ಲಿಂಕ್ ಮೇಲೆ ಒತ್ತಿ. ಮತ್ತೆ ಸಾಕಷ್ಟು ಆಯ್ಕೆಗಳು ಕಾಣುತ್ತವೆ. ಅಲ್ಲಿ ರೇಷನ್ ಕಾರ್ಡ್ ಸ್ಟೇಟಸ್ ಅನ್ನುವ ಆಯ್ಕೆಯ ಮೇಲೆ ಒತ್ತಿ. ಅಲ್ಲಿ acknowledgement ನಂಬರ್ ಹಾಕಿ ಸ್ಟೇಟಸ್ ಚೆಕ್ ಮಾಡಿಕೊಳ್ಳಿ.

ಈ ಲೇಖನವು ಮತ್ತೆ ಯಾವಾಗ ರೇಷನ್ ಕಾರ್ಡ್ ಅರ್ಜಿ ಆರಂಭ ಆಗುತ್ತವೆ ಮತ್ತು ಹಿಂದೆ ಅರ್ಜಿ ಹಾಕಿದ ಹಾಗೂ ತಿದ್ದುಪಡಿ ಮಾಡಿದ ರೇಷನ್ ಕಾರ್ಡ್ ಸ್ಟೇಟಸ್ ಹೇಗೆ ಚೆಕ್ ಮಾಡಬೇಕು ಅನ್ನುವ ಮಾಹಿತಿ ಒದಗಿಸಿದ್ದೇನೇ ಎಂದು ಭಾವಿಸುತ್ತೇನೆ.

Leave a Comment