Reliance jio best recharge plans : ನಮಸ್ಕಾರ ಸ್ನೇಹಿತರೇ ಈ ಒಂದು ಲೇಖನವು ನಿಮಗೆ reliance Jio ಟೆಲಿಕಾಂ ಸಂಸ್ಥೆಯಿಂದ ತಂದಿರುವ ಅತಿ ಕಡಿಮೆ ಬೆಲೆಯ ಹೊಸ ರಿಚಾರ್ಜ್ ಪ್ಲಾನ್ ಗಳ ಬಗ್ಗೆ ಮಾಹಿತಿಯನ್ನು ನೀಡಲಿದ್ದೇವೆ. ಪ್ರಮುಖವಾಗಿ ಕೇವಲ ₹479 ರೂಪಾಯಿಗೆ 3 ತಿಂಗಳ ವ್ಯಾಲಿಡಿಟಿ ಇರುವ ಪ್ಲಾನ್ ಬಗ್ಗೆ ಮಾಹಿತಿ ಇಲ್ಲಿ ನೀಡಿದ್ದೇವೆ.
ಹೌದು ಸ್ನೇಹಿತರೆ ನೀವು ಈ ಒಂದು ಅಪ್ಲಿಕೇಶನ್ ಅಲ್ಲಿ ಜಿಯೋ ಕಂಪನಿಯ (Reliance jio best recharge plans) 3 ತಿಂಗಳ ರಿಚಾರ್ಜ್ ಅನ್ನು ಕೇವಲ ₹479 ರೂಪಾಯಿಗೆ ಪಡೆಯಬಹುದು. ಅದು ಯಾವ ಅಪ್ಲಿಕೇಶನ್ ಅನ್ನುವ ಸಂಪೂರ್ಣ ಮಾಹಿತಿ ಇಲ್ಲಿ ನೀಡಿದ್ದೇವೆ. ಈ ರಿಚಾರ್ಜ್ ಪ್ಲಾನ್ ತಪ್ಪದೆ ಬಳಸಿ.
ಜಿಯೋ ರಿಚಾರ್ಜ್ ಪ್ಲಾನ್ (Reliance jio best recharge plans) :
ಸ್ನೇಹಿತರೆ ನೀವು jio app ಅನ್ನು ಡೌನ್ಲೋಡ್ ಮಾಡಿಕೊಂಡು, ಅದರಲ್ಲಿ ಕಡಿಮೆ ಬೆಲೆಗೆ ಅಂದರೆ ಕೇವಲ ₹479 ರೂಪಾಯಿಗೆ 84 ದಿನಗಳಿಗೆ ಅನ್ಲಿಮಿಟೆಡ್ ರಿಚಾರ್ಜ್ ಪ್ಲಾನ್ ಪಡೆಯಬಹುದು. ಈ ರಿಚಾರ್ಜ್ ಪ್ಲಾನ್ ಅಲ್ಲಿ ನಿಮಗೆ ಏನೆಲ್ಲಾ ಸರ್ವಿಸ್ ಗಳು ಸಿಗುತ್ತವೆ, ಇದರ ವಿಶೇಷತೆ ಏನು, ಇದರಿಂದ ನಿಮಗೆ ಎಷ್ಟು ಲಾಭಗಳಿವೆ ಎಲ್ಲಾ ಮಾಹಿತಿ ಇಲ್ಲಿದೆ.
ಈ ಒಂದು ₹479 ರೂಪಾಯಿಯ ಪ್ಲಾನ್ ಅನ್ನು ಹೇಗೆ jio app ನ ಮೂಲಕ ರಿಚಾರ್ಜ್ ಮಾಡಿಕೊಳ್ಳಬೇಕು ಅನ್ನುವ ಮಾಹಿತಿಗಾಗಿ ಕೆಳಗಿನ ವಿಷಯವನ್ನು ಓದಿ.
ಗೃಹ ಲಕ್ಷ್ಮೀ ಹಣದ ವಿವರ ತಿಳಿಯಲು ಇಲ್ಲಿ ಒತ್ತಿ ಸಂಪೂರ್ಣ ಮಾಹಿತಿ ತಿಳಿದುಕೊಳ್ಳಿ!
Jio app ಬಳಸುವುದರ ಲಾಭವೇನು..?
ಸ್ನೇಹಿತರೆ ನೀವು ಈ ಒಂದು ರಿಚಾರ್ಜ್ ಪ್ಲಾನ್ ಅನ್ನು ನೀವು jio mobile app ಮೂಲಕವೇ ಮಾಡಿಕೊಳ್ಳಬೇಕು ಇಲ್ಲವಾದರೆ ಇದೆ ಪ್ಲಾನ್ ಬೇರೆ ಅಪ್ಲಿಕೇಶನ್ ಗಳಲ್ಲಿ ನಿಮಗೆ ₹579 ರೂಪಾಯಿಗೆ ಸಿಗುತ್ತದೆ. ಆದ್ದರಿಂದ ಜಿಯೋ ಆ್ಯಪ್ ಮೂಲಕ ಈ ರಿಚಾರ್ಜ್ ಮಾಡಿಕೊಂಡು ನೀವು 100 ರೂಪಾಯಿಯನ್ನು ಉಳಿಸಬಹುದು ಮತ್ತು ನೀವು ಜಿಯೋ ಆ್ಯಪ್ (jio app) ಬಳಸುವುದರಿಂದ ನಿಮ್ಮ ರಿಚಾರ್ಜ್ ಪ್ಲಾನ್ ನ ಪ್ರತಿಯೊಂದು ಡೀಟೇಲ್ಸ್ ನೀವು ಅಲ್ಲಿ ಪಡೆಯಬಹುದು.
Jio app ಮೂಲಕ ಹೇಗೆ 479ರೂ ರಿಚಾರ್ಜ್ ಮಾಡಿಕೊಳ್ಳಬೇಕು..?
ಈ ಒಂದು ರಿಚಾರ್ಜ್ ಪ್ಲಾನ್ ಅನ್ನು ಖರೀದಿ ಮಾಡಲು ಮೊದಲು ನೀವು jio app ಅನ್ನು ನಿಮ್ಮ ಮೋಬೈಲ್ ಅಲ್ಲಿ ಡೌನ್ಲೋಡ್ ಮಾಡಿಕೊಂಡಿರಬೇಕು. ನಂತರ ಅದರಲ್ಲಿ ನಿಮ್ಮ ಮೊಬೈಲ್ ಸಂಖ್ಯೆಯನ್ನು ಹಾಕು ಲಾಗಿನ್ ಆಗಬೇಕು.
ಲಾಗಿನ್ ಆದ ನಂತರ ಅಲ್ಲಿ richarge ಅನ್ನುವ ಆಯ್ಕೆಯನ್ನು ಒತ್ತಿ ₹479 ರೂಪಾಯಿಯ ಪ್ಲಾನ್ ಹುಡುಕಬೇಕು. ನಂತರ ಎಲ್ಲಾ ಡೀಟೇಲ್ಸ್ ನೋಡಿಕೊಂಡು ರಿಚಾರ್ಜ್ ಮಾಡಿಕೊಳ್ಳಬೇಕು.
ಈ ಮಾಹಿತಿ ನಿಮಗೆ ಉಪಯೋಗವಾಗಿದೆ ಎಂದು ಭಾವಿಸುತ್ತೇನೆ, ಮತ್ತೆ ಇದೆ ತರಹದ ಮಾಹಿತಿಗಳಿಗಾಗಿ ನಮ್ಮ whatsapp group ಜಾಯಿನ್ ಆಗಿರಿ.