SSC GD Recruitment 2024 : ನಮಸ್ಕಾರ ಸ್ನೇಹಿತರೆ ಈ ಒಂದು ಲೇಖನದ ಮೂಲಕ ನಮ್ಮ ಮಾಧ್ಯಮವನ್ನು ನಿಮಗೆ ಖಾಲಿ ಇರುವ ಹುದ್ದೆಯ ಬಗ್ಗೆ ಮಾಹಿತಿಯನ್ನು ನೀಡುತ್ತದೆ. ನೀವು ಏನಾದರೂ ಹತ್ತನೇ ತರಗತಿ ಅಥವಾ ಅದಕ್ಕಿಂತ ಹೆಚ್ಚಿನ ಶಿಕ್ಷಣವನ್ನು ಮುಗಿಸಿದ್ದೀರಾ ಹಾಗೂ ಒಂದು ಉತ್ತಮ ಸರ್ಕಾರ ನೌಕರಿಗಾಗಿ ಹುಡುಕುತ್ತಿದ್ದೀರೋ ಹಾಗಾದರೆ ನೀವು ಸರಿಯಾದ ಜಾಗಕ್ಕೆ ಭೇಟಿ ನೀಡಿದ್ದೀರಾ. ಈ ಲೇಖನದಲ್ಲಿ SSC GD ಅಲ್ಲಿ ಖಾಲಿ ಇರುವ ಸುಮಾರು 39,481 ಹುದ್ದೆಗಳಿಗೆ ಅರ್ಜಿ ಹಾಕಲು ಅಧಿಸೂಚನೆಯನ್ನು ಹೊರಡಿಸಿದೆ. ಈ ಹುದ್ದೆಗಳಿಗೆ ಅರ್ಜಿ ಹಾಕಲು ಕೇವಲ 10 ನೆಯ ತರಗತಿ ಪಾಸದರೆ ಸಾಕು ನೀವು ಅರ್ಜಿ ಹಾಕಬಹುದು.
ಹೌದು ಸ್ನೇಹಿತರೆ SSC GD (SSC GD Recruitment 2024) ಅಲ್ಲಿ ಸುಮಾರು 39,481 ಖಾಲಿ ಹುದ್ದೆಗಳಿಗೆ ಅಧಿಸೂಚನೆಯನ್ನು ಹೊರಡಿಸಲಾಗಿದ್ದು ಈ ಹುದ್ದೆಯ ಸಂಪೂರ್ಣ ಮಾಹಿತಿ ಏನು ಅನ್ನುವ ವಿಷಯದ ಬಗ್ಗೆ ನಿಮಗೆ ಮಾಹಿತಿ ನೀಡುತ್ತೇನೆ. ನಿಮಗೇನಾದರೂ ಈ SSC GD ಕೆಲಸದಲ್ಲಿ ಆಸಕ್ತಿ ಮತ್ತು ಅರ್ಹತೆಗಳು ಇದ್ದರೆ, ಈ ಲೇಖನವನ್ನು ಪೂರ್ತಿಯಾಗಿ ಒದೀರಿ.
ಇಲ್ಲಿ ಈ ಹುದ್ದೆಗೆ ಸಂಬಂಧಪಟ್ಟ ಅರ್ಜಿ ಹಾಕುವ ಕೊನೆಯ ದಿನಾಂಕ, ಅರ್ಜಿ ಹಾಕಲು ಬೇಕಾಗುವ ಅರ್ಹತೆಗಳು ಮತ್ತು ಹುದ್ದೆಗೆ ವೇತನ, ಅರ್ಜಿ ಶುಲ್ಕ ಎಸ್ಟು ಹಾಗೂ ಹೇಗೆ ಈ ಹುದ್ದೆಗೆ ಅರ್ಜಿ ಹಾಕಬೇಕು ಅನ್ನುವ ಮಾಹಿತಿ ಇಲ್ಲಿ ನೀಡಲಾಗಿದೆವೆ.
ಗೃಹ ಲಕ್ಷ್ಮಿ ಯೋಜನೆಯ ಪೆಂಡಿಂಗ್ ಹಣ ಖಾತೆಗೆ ಜಮ ಆಗಲು ಈ ಮೂರು ಕೆಲಸಗಳನ್ನು ಮಾಡಲೇಬೇಕು!
ನಮ್ಮ ಮನೆ ಮನೆಯಲ್ಲಿ ಹೊಸ ಸರ್ಕಾರ ನೌಕರಿಗಳ ಬಗ್ಗೆ, ಸರ್ಕಾರದ ಹಲವು ಯೋಜನೆಗಳಿಗೆ ಹೇಗೆ ಅರ್ಜಿ ಹಾಕಿ, ಯೋಜನೆ ಸವಲತ್ತುಗಳನ್ನು ಪಡೆಯಬೇಕೆಂಬ ಮಾಹಿತಿ, ವಿಧ್ಯಾರ್ಥಿಗಳ ಸ್ಕಾಲರ್ಷಿಪ್ ಮಾಹಿತಿ, ಜನರಿಗೆ ಉಪಯೋಗವಾಗುವ ಕೆಲವು ಸಾಮಾನ್ಯ ಮಾಹಿತಿಗಳು ಮತ್ತು ರೇಷನ್ ಕಾರ್ಸ್ ಅರ್ಜಿ ಆರಂಭ ಹಾಗೂ ಅರ್ಜಿ ಹಾಕುವ ವಿಧಾನದ ಬಗ್ಗೆ ಮಾಹಿತಿ ನಮ್ಮ ಮಾಧ್ಯಮವು ನೀಡುತ್ತದೆ. ಅದಕ್ಕೆ ನಮ್ಮ ಮಾಧ್ಯಮವನ್ನು ಫಾಲೋ ಮಾಡಿ, ವಾಟ್ಸಾಪ್ ಗ್ರೂಪ್ ಗೆ ಜಾಯಿನ್ ಮಾಡಿಕೊಳ್ಳಿ.
SSC GD ಕಾನ್ಸ್ಟೇಬಲ್ ಹುದ್ದೆಗಳ ನೇಮಕಾತಿ :
2024ನೇ ಸಾಲಿನ ಯಶಸ್ವಿ ಜಿಡಿ ಕಾನ್ಸ್ಟೇಬಲ್ ಹುದ್ದೆಗಳಿಗೆ ಅಧಿಸೂಚನೆಯನ್ನು ಸರ್ಕಾರದಿಂದ ಹೊರಡಿಸಲಾಗಿದೆ. ಒಟ್ಟು 39481 ಖಾಲಿ ಇರುವ ಕಾನ್ಸ್ಟೇಬಲ್ ಹುದ್ದೆಗಳಿಗೆ ಅರ್ಜಿ ಹಾಕಲು ಅವಕಾಶ ನೀಡಲಾಗಿದೆ. ಯಾರಿಗಾದರೂ ಈ ಹುದೇಯಲ್ಲಿ ಆಸಕ್ತಿ ಇದ್ದರೆ ಮತ್ತು ಕೆಳಗಿನ ಅರ್ಹತೆಗಳನ್ನು ಹೊಂದಿದ್ದರೆ ಹಾಗೂ ಅರ್ಜಿ ಹಾಕಲು ಆಸಕ್ತಿ ಇದ್ದರೆ ಹೇಗೆ ಅರ್ಜಿ ಹಾಕಬೇಕು ಮತ್ತು ಅರ್ಜಿ ಯಾವ ಲಿಂಕ್ ಬಳಸಿ ಈ SSC GD ಹುದ್ದೆಗೆ ಅರ್ಜಿ ಸಲ್ಲಿಸಬಹುದು ಎಂಬ ಮಾಹಿತಿ ಕೂಡ ಇಲ್ಲಿ ನೀಡಲಾಗಿದೆ.
ಸ್ನೇಹಿತರೆ 10ನೆಯ ತರಗತಿ ಪಾಸದರೇ ಸಾಕು ಈ SSC GD ಹುದ್ದೆಗೆ ಅರ್ಜಿ ಹಾಕಬಹುದು. ಈ ಹುದ್ದೆಗೆ ಹೇಗೆ ಅರ್ಜಿ ಹಾಕಬೇಕು ಮತ್ತು ಅರ್ಜಿ ಆರಂಭದ ದಿನಾಂಕದ ಬಗ್ಗೆ ಮಾಹಿತಿ ನೀಡಲಾಗುತ್ತದೆ.
ಅರ್ಜಿ ಹಾಕಲು ಬೇಕಾಗುವ ಅರ್ಹತೆಗಳು (SSC GD Recruitment 2024) :
SSC GD ಅಲ್ಲಿ ಖಾಲಿ ಇರುವ ಸುಮಾರು 39 ಕ್ಕೂ ಹೆಚ್ಚೂ ಹುದ್ದೆಗಳಿಗೆ ಸರ್ಕಾರವು ಅರ್ಜಿಯನ್ನು ಕರೆದಿದೆ.ಇದಕ್ಕೆ ಅರ್ಜಿ ಹಾಕಲು ಈ ಎಲ್ಲಾ ಅರ್ಹತೆಗಳನ್ನು ಹೊಂದಿರಬೇಕು.
- SSC GD ಅರ್ಜಿ ಹಾಕಲು 10 ನೆಯ ತರಗತಿ ಪಸಾಗಿರಬೇಕು.
- SSC GD ಅಲ್ಲಿ ನಿಮಗೆ ಕಾನ್ಸ್ಟೇಬಲ್ ಹುದ್ದೆಗೆ ಅರ್ಜಿ ಹಾಕಲು 18 ರಿಂದ 23 ವರ್ಷದ ಒಳಗೆ ಇರಬೇಕು.
ಅರ್ಜಿ ಶುಲ್ಕ (SSC GD Recruitment 2024) :
ಸ್ನೇಹಿತರೆ ಈ ಒಂದು ಹುದ್ದೆಗೆ ಅರ್ಜಿ ಹಾಕಲು ನೀವು ಅರ್ಜಿ ಹಾಕುವ ಸಮಯದಲ್ಲಿ ಅರ್ಜಿಯು ಪೂರ್ಣವಾಗಿ ಮುಗಿಸಿದ ನಂತರ 100 ರೂಪಾಯಿಯ ಅರ್ಜಿ ಶುಲ್ಕವನ್ನು ಪಾವತಿ ಮಾಡಬೇಕು. ಆಗ ಮಾತ್ರ ಅರ್ಜಿಯು ಪೂರ್ಣವಾಗಿ ಮುಗಿಯುತ್ತದೆ. ನೀವೇನಾದರೂ ಸಾಮಾನ್ಯ ವರ್ಗಕ್ಕೆ ಸೇರಿದರೆ ಮಾತ್ರ ಅರ್ಜಿಯ ಶುಲ್ಕ ಪಾವತಿ ಮಾಡಬೇಕು. ಮಾಜಿ ಸೈನಿಕ ಅಭ್ಯರ್ಥಿಗಳಿಗೆ ಅರ್ಜಿ ಶುಲ್ಕ ಇರುವುದಿಲ್ಲ.
ಅರ್ಜಿ ಸಲ್ಲಿಸಲು ಪ್ರಮುಖ ದಿನಾಂಕಗಳು :
- ಅರ್ಜಿ ಆರಂಭವಾಗುವ ದಿನಾಂಕ ಯಾವಾಗ – 14/10/2024
- ಅರ್ಜಿ ಶುಲ್ಕ ಪಾವತಿಯ ಕೊನೆಯ ದಿನಾಂಕ – 15/10/2024
- ಅರ್ಜಿ ತಿದ್ದುಪಡಿಯ ಕೊನೆಯ ದಿನಾಂಕ – 05/11/2024
- ಪರೀಕ್ಷೆ ಆರಂಭದ ಸಂಭಾವ್ಯ ದಿನಾಂಕ – ಮುಂಬರುವ ಸೆಪ್ಟೆಂಬರ್ ಅಥವಾ ಅಕ್ಟೋಬರ್ ತಿಂಗಳಲ್ಲಿ.
ಅರ್ಜಿ ಹಾಕಲು ಬೇಕಾಗುವ ದಾಖಲೆಗಳು :
ಸ್ನೇಹಿತರೆ ನೀವು ಈ ಒಂದು SSC GD ಖಾಲಿ ಇರುವ ಹುದ್ದೆಗಳಿಗೆ ಅರ್ಜಿ ಹಾಕಲು ಮೇಲಿನ ಅರ್ಹತೆಗಳನ್ನು ಹೊಂದಿದ್ದರೆ, ಈ ಎಲ್ಲಾ ದಾಖಲೆಗಳನ್ನು ಬಳಸಿ ಹುದ್ದೆಗೆ ಅರ್ಜಿ ಹಾಕಬಹುದು.
- ಪೋನ್ ನಂಬರ್
- ಇತ್ತೀಚಿನ ಫೋಟೋ
- ಆಧಾರ್ ಕಾರ್ಡ್
- 10ನೆಯ ತರಗತಿ ಮಾರ್ಕ್ಸ್ ಕಾರ್ಡ್
- ಬ್ಯಾಂಕ್ ಪಾಸ್ ಬುಕ್
ಅರ್ಜಿ ಸಲ್ಲಿಸುವುದು ಹೇಗೆ (SSC GD Recruitment 2024) :
ಸ್ನೇಹಿತರೆ SSC GD ಹುದ್ದೆಗಳ ಖಾಲಿ ಇರುವ ಸುಮಾರು 39 ಸಾವಿರಕ್ಕೂ ಹೆಚ್ಚಿನ ಹುದ್ದೆಗಳ ಭರ್ತಿಗೆ ಅಧಿಸೂಚನೆ ಹೊರಡಿಸಲಾಗಿದೆ. ಈ ಹುದ್ದೆಯನ್ನು ಪಡ್2ಯಬೇಕೆನೆಂದು ಆಸಕ್ತಿ ಇರುವವರು ಮೇಲಿನ ಅರ್ಹತೆ ಮತ್ತು ದಾಖಲೆಗಳನ್ನು ಹೊಂದಿರಬೇಕು. ಆಗ ನೀವು ಈ ಕೆಳಗೆ ನೀಡಿದ ಆನ್ಲೈನ್ ಅರ್ಜಿ ಹಾಕುವ ಲಿಂಕ್ ಮೇಲೆ ಒತ್ತಿ, ನೀಡಿದ ವಿಧಾನಗಳನ್ನು ಅನುಸರಿಸಿ ಅರ್ಜಿಯನ್ನು ಪೂರ್ಣ ಗೊಳಿಸಬಹುದು.
SSC GD recruitment ಅರ್ಜಿ ಹಾಕುವ ಲಿಂಕ್
•ಮೊದಲು ನೀವು ಮೇಲೆ ನೀಡಿದ ಲಿಂಕ್ ಬಳಸಿಕೊಂಡು, ಅಧಿಕೃತ ವೆಬ್ ಸೈಟ್ ಗೆ ಭೇಟಿ ನೀಡಿರಿ.
•ಅಲ್ಲಿ ನಿಮಗೆ ಖಾಲಿ ಇರುವ SSC GD ಕಾನ್ಸ್ಟೇಬಲ್ ಹುದ್ದೆಗಳಿಗೆ ಅರ್ಜಿ ಹಾಕಿರಿ ಎಂಬ ಆಯ್ಕೆ ಇರುತ್ತದೆ. ಅದರ ಮೇಲೆ ಒತ್ತಿ.
•ನಂತರ ಒಂದು ಹೊಸ ಪೇಜ್ ಓಪನ್ ಆಗುತ್ತದೆ. ಅಲ್ಲಿ ಪಾಸ್ವರ್ಡ್ ಹಾಕಿ ನಿಮ್ಮ ಖಾತೆಯನ್ನು ರಚಿಸಿ. ನಂತರ ಲಾಗಿನ್ ಆಗಿರಿ.
•ಲಾಗಿನ್ ಆದ ಮೇಲೆ ನಿಮಗೆ ಅರ್ಜಿ ಹಾಕುವ ಪುಟ ಓಪನ್ ಆಗುತ್ತದೆ. ಅಲ್ಲಿ ಕೇಳಲಾದ ನಿಮ್ಮ ಎಲ್ಲಾ ದಾಖಲೆಗಳ ವಿವರವನ್ನು ಭರ್ತಿ ಮಾಡಿರಿ.
•ಕೊನೆಗೆ ಕೇಳಲಾದ ಎಲ್ಲಾ ದಾಖಲೆಗಳನ್ನೂ ಅಪ್ಲೋಡ್ ಮಾಡಿ. ಅರ್ಜಿಯನ್ನು ಪೂರ್ಣಗೊಳಿಸಿರಿ.
ಸ್ನೇಹಿತರೆ SSC GD ಖಾಲಿ ಇರುವ ಹುದ್ದೆಗಳಿಗೆ ಹೇಗೆ ಅರ್ಜಿ ಹಾಕಬೇಕು ಮತ್ತು ಅರ್ಜಿ ಹಾಕಲು ದಾಖಲೆಗಳು ಏನು ಬೇಕು ಹಾಗೂ ಅರ್ಜಿಯ ಕೊನೆಯ ದಿನಾಂಕ ಯಾವುದು ಅನ್ನು ಮಾಹಿತಿ ಲೇಖನದಲ್ಲಿ ನಿಮಗೆ ದೊರಕಿದೆ ಎಂದು ತಿಳಿಯುತ್ತೇನೆ.