Vidhyanidhi scholarship : ವಿಧ್ಯಾರ್ಥಿಗಳಿಗೆ ಸರ್ಕಾರದಿಂದ ₹10,000 ವಿಧ್ಯಾರ್ಥಿ ವೇತನ! ಹೀಗೆ ಅರ್ಜಿ ಹಾಕಿರಿ!

Vidhyanidhi scholarship : ನಮಸ್ಕಾರ ಸ್ನೇಹಿತರೇ ಈ ಒಂದು ಲೇಖನವು ನಿಮಗೆ ಸರ್ಕಾರದಿಂದ ವಿಧ್ಯಾರ್ಥಿಗಳಿಗೆ ನೀಡುವ ವಿಧ್ಯಾನಿಧಿ ಯೋಜನೆಯ ಬಗ್ಗೆ ಅಂದರೆ, ಈ ಸ್ಕಾಲರ್ಶಿಪ್ ಪಡೆಯಲು ವಿಧ್ಯಾರ್ಥಿಗಳಿಗೆ ಏನೆಲ್ಲಾ ಅರ್ಹತೆಗಳು ಇರಬೇಕು, ಯಾವ ವಿಧ್ಯಾರ್ಥಿಗಳಿಗೆ ಈ ಸ್ಕಾಲರ್ಷಿಪ್ ನೀಡಲಾಗುತ್ತದೆ ಮತ್ತು ಈ ಸ್ಕಾಲರ್ಷಿಪ್ ಗೆ ಹೇಗೆ ಅರ್ಜಿ ಹಾಕಬೇಕು ಅನ್ನುವ ವಿಷಯದ ಕುರಿತಾದ ಮಾಹಿತಿ ಇಲ್ಲಿ ನೀಡಲಾಗಿದೆ.

ಹೌದು ಸ್ನೇಹಿತರೆ ವಿದ್ಯಾನಿಧಿ ವಿಧ್ಯಾರ್ಥಿ ವೇತನದ (Vidhyanidhi scholarship) ಅರ್ಜಿ ಆರಂಭವಾಗಿದ್ದು, ಈ ಸ್ಕಾಲರ್ಷಿಪ್ ಗೆ ನೀವೆಲ್ಲ ಅರ್ಜಿ ಹಾಕಬಹುದು. ಈ ಸ್ಕಾಲರ್ಷಿಪ್ ಗೆ ಅರ್ಜಿ ಹಾಕಲು ವಿಧ್ಯಾರ್ಥಿಗಳ ಏನೆಲ್ಲಾ ಅರ್ಹತೆಗಳನ್ನು ಹೊಂದಿರಬೇಕು ಮತ್ತು ಇದರಲ್ಲಿ ವಿಧ್ಯಾರ್ಥಿಗಳಿಗೆ ಎಸ್ಟು ಹಣ ಸ್ಕಾಲರ್ಷಿಪ್ ಆಗಿ ನೀಡಲಾಗುತ್ತದೆ ಹಾಗೂ ವಿಧ್ಯಾನಿಧಿ ಸ್ಕಾಲರ್ಷಿಪ್ ಗೆ ಅರ್ಜಿ ಹಾಕಲು ಬೇಕಾಗುವ ನೇರವಾದ ಲಿಂಕ್ (ಡೈರೆಕ್ಟ್ ಲಿಂಕ್) ಇಲ್ಲಿ ನೀಡಲಾಗಿದೆ . ಇದರ ಮೂಲಕ ನೀವು ಹೇಗೆ ನಿಮ್ಮ ಮೊಬೈಲ್ ಅಲ್ಲಿಯೇ ಅರ್ಜಿ ಹಾಕಬಹುದು ಅನ್ನುವ ಮಾಹಿತಿ ಕೆಳಗೆ ನೀಡಿದೆ.

 

ವಿಧ್ಯಾನಿಧಿ ವಿಧ್ಯಾರ್ಥಿ ವೇತನ (Vidhyanidhi scholarship) : 

ಸ್ನೇಹಿತರೆ ಬಡ ಮಕ್ಕಳಿಗೆ ಶಿಕ್ಷಣಕ್ಕಾಗಿ ಆರ್ಥಿಕವಾಗಿ ಸಹಾಯ ಮಾಡಬೇಕು ಅನ್ನುವ ಒಂದು ಉದ್ದೇಶದಿಂದ ಈ ಯೋಜನೆಯನ್ನು ಜಾರಿಗೆ ತರಲಾಗಿದೆ. ಈ ಯೋಜನೆಯ ಮೂಲಕ ಪಿಯುಸಿ ಪಾಸಾದರೆ ಸಾಕು ನೀವು ಸ್ಕಾಲರ್ಷಿಪ್ ಪಡೆಯಬಹುದು. ನೀವೇನಾದರೂ ಉನ್ನತ ಶಿಕ್ಷಣವನ್ನು ಮಾಡುತ್ತಿದ್ದರೆ, ಅದಕ್ಕೆ ಅನುಗುಣವಾಗಿ ಸ್ಕಾಲರ್ಷಿಪ್ ನ ಹಣ ಹೆಚ್ಚಾಗುತ್ತದೆ. ಯಾವ ವಿಧ್ಯಾರ್ಥಿಗಳಿಗೆ ಎಷ್ಟು ಸ್ಕಾಲರ್ಷಿಪ್ ಹಣ ನೀಡಲಾಗುತ್ತದೆ ಎಂಬ ಮಾಹಿತಿ ಇಲ್ಲಿದೆ.

ಯಾವ ವಿಧ್ಯಾರ್ಥಿಗಳಿಗೆ ಎಷ್ಟು ಹಣ : 

WhatsApp Group Join Now
Telegram Group Join Now       
  • ಪಿಯುಸಿ ವಿಧ್ಯಾರ್ಥಿಗಳಿಗೆ ₹2500 ರಿಂದ ₹3000
  • ಪದವಿ (degree courses) ₹5000 ರಿಂದ ₹5500
  • ವೃತ್ತಿಪರ ಕೋರ್ಸ್ ಗಳಿಗೆ ( LLB, para medical, nursing) ₹7500 ರಿಂದ ₹8000
  • MMBS, ಸ್ನಾತಕೋತ್ತರ ಕೋರ್ಸ್ ಗಳಿಗೆ ₹10,000 ರಿಂದ ₹11,000

 

ಅರ್ಜಿ ಹಾಕಲು ದಾಖಲೆಗಳು ಏನು ..?

  • ವಿದ್ಯಾರ್ಥಿಯ ಆಧಾರ್ ಕಾರ್ಡ್
  • ಬ್ಯಾಂಕ್ ಪಾಸ್ ಬುಕ್
  • ಜಾತಿ & ಆದಾಯ ಪ್ರಮಾಣ ಪತ್ರ
  • ಮಾರ್ಕ್ಸ್ ಕಾರ್ಡ್ ಗಳು
  • ಮೊಬೈಲ್ ನಂಬರ್

ಈ ದಾಖಲೆಗಳು ನೀವು ಹೊಂದಿದ್ದು, ನಿಮ್ಮ ಶಿಕ್ಷಣವನ್ನು ಮುಂದುವರಿಸುತ್ತಿದ್ದರೆ ನೀವು ಈ ಸ್ಕಾಲಸ್ಥಿಪ್ ಗೆ ಅರ್ಜಿ ಹಾಕಬಹುದು.

 

ವಿಧ್ಯಾನಿಧಿ ಸ್ಕಾಲರ್ಷಿಪ್ ಅರ್ಜಿ ಹಾಕುವುದು ಹೇಗೆ ?

ಸ್ನೇಹಿತರೆ ನೀವು ಮೇಲೆ ತಿಳಿಸಿದ ಎಲ್ಲ ದಾಖಲೆಗಳನ್ನು ಹೊಂದಿದ್ದು, ನಿಮ್ಮ ಶಿಕ್ಷಣವನ್ನು ಮುಂದುವರೆಸುತ್ತಿದ್ದೀರಾ? ಹಾಗಾದರೆ ನೀವು ನಿಮ್ಮ ಶಿಕ್ಷಣಕ್ಕಾಗಿ ಬಳಸಲು ಈ ವಿದ್ಯಾನಿಧಿ ಸ್ಕಾಲರ್ಷಿಪ್ ಗೆ ಅರ್ಜಿ ಹಾಕಿ ವಿಧ್ಯಾರ್ಥಿ ವೇತನವನ್ನು ಸರ್ಕಾರದಿಂದ ಪಡೆಯಬಹುದು. ಈ ವಿಧ್ಯಾರ್ಥಿ ವೇತನಕ್ಕೆ ಅರ್ಜಿ ಹಾಕಲು ಈ ಕೆಳಗಿನ ನೇರವಾದ ಲಿಂಕ್ ಮೇಲೆ ಕ್ಲಿಕ್ ಮಾಡಿ.

 

ಅರ್ಜಿ ಹಾಕಲು ಇಲ್ಲಿ ಒತ್ತಿ.

 

ಸ್ನೇಹಿತರೆ ಈ ವಿಧ್ಯಾನಿಧಿ ಸ್ಕಾಲರ್ಷಿಪ್ ನ ಅಧಿಕೃತ ವೆಬ್ ಲಿಂಕ್ ಮೇಲೆ ಒತ್ತಿ ಅಲ್ಲಿ ನಿಮ್ಮ ದಾಖಲೆಗಳನ್ನೂ ಭರ್ತಿ ಮಾಡಿ ಅರ್ಜಿ ಸಲ್ಲಿಸಬಹುದು. ಈ ಮಾಹಿತಿ ನಿಮಗೆ ಉಪಯುಕ್ತವಾಗಿದೆ ಎಂದು ಭಾವಿಸುತ್ತೇನೆ. ಮುಂದೆ ಇದೇ ರೀತಿಯ ವಿಷಯಗಳ ಮಾಹಿತಿಗಾಗಿ ನಮ್ಮ ಮಾಧ್ಯಮವನ್ನು follow ಮಡಿಕೊಳ್ಳಿ.

Leave a Comment